Full Screen ?
   🏠  Lyrics  Chords  Bible 

ಕಂಬನಿ ಹರಿಯುವ ಕಣ್ಗಳಿಂದ

Kambani Hariyuva Kangalinda
ಕಂಬನಿ ಹರಿಯುವ ಕಣ್ಗಳಿಂದ
ಕಲ್ವಾರಿ ನಾ ಕಾಣುವೇ ಆ…ಆ
ಹೃದಯವು ಮರುಗಿ ಕರಗುತ್ತಿದೇ
ಗೊಲ್ಗೊಥಾ ನಾ ಕಾಣುವೇ

1. ಶಾಪಗಳೆಲ್ಲವ ಹೊತ್ತಾತನೇ
ಮುಳ್ಳಿನ ಮುಡಿಯನ್ನು ಧರಿಸಿದೀ ನೀ
ಎನ್ನಯ ಪಾಪವು ಮೊಳೆಯಾಗಿಯೇ
ನಿನ್ನಯ ಹಸ್ತವ ಹರಿಯಿತ ಯ್ಯೋ

2. ಈಟಿಯು ಪಕ್ಕೆಯ ತಿವಿದಿರಲು
ಪಕ್ಕನೆ ಹರಿಯಿತು ರಕ್ತ ನೀರೂ
ದೇವಸಾರೂಪ್ಯವ ನನ್ನಲ್ಲಿ ರೂಪಿಸ
ದೇವಾ ನಿನ್ ಪ್ರಾಣವು ಹೋಯಿತಯ್ಯೋ

Kambani Hariyuva Kangalinda
Kalvari Na Kanuve A… A
Hr̥dayavu Marugi Karaguttide
Golgotha Na Kanuve

1. Sapagaḷellava Hottatane
Muḷḷina Muḍiyannu Dharisidi Ni
Ennaya Papavu Moḷeyagiye
Ninnaya Hastava Hariyita Yyo

2. Itiyu Pakkeya Tividiralu
Pakkane Hariyitu Rakta Niru
Devasarupyava Nannalli Rupisa
Deva Nin Praṇavu Hoyitayyo

Kambani Hariyuva Kangalinda – ಕಂಬನಿ ಹರಿಯುವ ಕಣ್ಗಳಿಂದ Lyrics in English

Kambani Hariyuva Kangalinda
ಕಂಬನಿ ಹರಿಯುವ ಕಣ್ಗಳಿಂದ
ಕಲ್ವಾರಿ ನಾ ಕಾಣುವೇ ಆ…ಆ
ಹೃದಯವು ಮರುಗಿ ಕರಗುತ್ತಿದೇ
ಗೊಲ್ಗೊಥಾ ನಾ ಕಾಣುವೇ

1. ಶಾಪಗಳೆಲ್ಲವ ಹೊತ್ತಾತನೇ
ಮುಳ್ಳಿನ ಮುಡಿಯನ್ನು ಧರಿಸಿದೀ ನೀ
ಎನ್ನಯ ಪಾಪವು ಮೊಳೆಯಾಗಿಯೇ
ನಿನ್ನಯ ಹಸ್ತವ ಹರಿಯಿತ ಯ್ಯೋ

2. ಈಟಿಯು ಪಕ್ಕೆಯ ತಿವಿದಿರಲು
ಪಕ್ಕನೆ ಹರಿಯಿತು ರಕ್ತ ನೀರೂ
ದೇವಸಾರೂಪ್ಯವ ನನ್ನಲ್ಲಿ ರೂಪಿಸ
ದೇವಾ ನಿನ್ ಪ್ರಾಣವು ಹೋಯಿತಯ್ಯೋ

Kambani Hariyuva Kangalinda
Kalvari Na Kanuve A… A
Hr̥dayavu Marugi Karaguttide
Golgotha Na Kanuve

1. Sapagaḷellava Hottatane
Muḷḷina Muḍiyannu Dharisidi Ni
Ennaya Papavu Moḷeyagiye
Ninnaya Hastava Hariyita Yyo

2. Itiyu Pakkeya Tividiralu
Pakkane Hariyitu Rakta Niru
Devasarupyava Nannalli Rupisa
Deva Nin Praṇavu Hoyitayyo

PowerPoint Presentation Slides for the song Kambani Hariyuva Kangalinda – ಕಂಬನಿ ಹರಿಯುವ ಕಣ್ಗಳಿಂದ

by clicking the fullscreen button in the Top left.
Or you can download ಕಂಬನಿ ಹರಿಯುವ ಕಣ್ಗಳಿಂದ PPT
Kambani Hariyuva Kangalinda PPT

English