Index
Full Screen ?
 

ಯೆಹೆಜ್ಕೇಲನು 16:55

Ezekiel 16:55 ಕನ್ನಡ ಬೈಬಲ್ ಯೆಹೆಜ್ಕೇಲನು ಯೆಹೆಜ್ಕೇಲನು 16

ಯೆಹೆಜ್ಕೇಲನು 16:55
ಆ ಸಮಾರ್ಯ, ಸೊದೋಮ್‌ ಎಂಬ ನಿನ್ನ ಅಕ್ಕತಂಗಿಯರೂ ಕುಮಾರ್ತೆಯರೂ ತಮ್ಮ ಪೂರ್ವಸ್ಥಿತಿಗೆ ತಿರುಗುವರು. ನೀನೂ ಕುಮಾರ್ತೆ ಯರೂ ಪೂರ್ವಸ್ಥಿತಿಗೆ ತಿರುಗಿಕೊಳ್ಳುವಿರಿ.

When
thy
sisters,
וַאֲחוֹתַ֗יִךְwaʾăḥôtayikva-uh-hoh-TA-yeek
Sodom
סְדֹ֤םsĕdōmseh-DOME
and
her
daughters,
וּבְנוֹתֶ֙יהָ֙ûbĕnôtêhāoo-veh-noh-TAY-HA
return
shall
תָּשֹׁ֣בְןָtāšōbĕnāta-SHOH-veh-na
to
their
former
estate,
לְקַדְמָתָ֔ןlĕqadmātānleh-kahd-ma-TAHN
and
Samaria
וְשֹֽׁמְרוֹן֙wĕšōmĕrônveh-shoh-meh-RONE
daughters
her
and
וּבְנוֹתֶ֔יהָûbĕnôtêhāoo-veh-noh-TAY-ha
shall
return
תָּשֹׁ֖בְןָtāšōbĕnāta-SHOH-veh-na
estate,
former
their
to
לְקַדְמָתָ֑ןlĕqadmātānleh-kahd-ma-TAHN
then
thou
וְאַתְּ֙wĕʾatveh-at
daughters
thy
and
וּבְנוֹתַ֔יִךְûbĕnôtayikoo-veh-noh-TA-yeek
shall
return
תְּשֻׁבֶ֖ינָהtĕšubênâteh-shoo-VAY-na
to
your
former
estate.
לְקַדְמַתְכֶֽן׃lĕqadmatkenleh-kahd-maht-HEN

Cross Reference

ಯೆಹೆಜ್ಕೇಲನು 16:53
ನಾನು ಅವರ ಸೆರೆಯನ್ನೂ ಕುಮಾರ್ತೆಯರ ಸಹಿತವಾದ ಸೊದೋಮಿನ ಸೆರೆಯನ್ನೂ ಕುಮಾರ್ತೆ ಯರ ಸಹಿತವಾದ ಸಮಾರ್ಯದ ಸೆರೆಯನ್ನೂ ತಪ್ಪಿಸುವಾಗ ಅವರೊಂದಿಗೆ ನಿನ್ನ ಸೆರೆಯವರ ಸೆರೆಯನ್ನು ತಪ್ಪಿಸುವೆನು.

ಯೆಹೆಜ್ಕೇಲನು 36:11
ನಾನು ನಿಮ್ಮಲ್ಲಿ ಮನುಷ್ಯರನ್ನೂ ಮೃಗಗಳನ್ನೂ ವೃದ್ಧಿಮಾಡು ವೆನು; ಅವು ಹೆಚ್ಚಾಗಿ ನಿಮಗೆ ಫಲವನ್ನು ತರುವವು; ನಾನು ನಿಮ್ಮನ್ನು ನಿಮ್ಮ ಹಳೆಯ ಸ್ಥಳಗಳಲ್ಲಿ ವಾಸಿಸುವಂತೆ ಮಾಡಿ ನಿಮ್ಮ ಮೊದಲಿನ ಸ್ಥಿತಿಗಿಂತ ನಿಮ್ಮನ್ನು ಉತ್ತಮ ಸ್ಥಿತಿಗೆ ತರುವೆನು; ಆಗ ನಾನೇ ಕರ್ತನೆಂದು ನೀವು ತಿಳಿಯುವಿರಿ.

ಮಲಾಕಿಯ 3:4
ಆಗ ಅವರು ಕರ್ತನಿಗೆ ನೀತಿಯಲ್ಲಿ ಕಾಣಿಕೆಯನ್ನು ಅರ್ಪಿಸುವದಕ್ಕಾಗಿಯೇ ಶುದ್ಧ ಮಾಡುವನು. ಯೆಹೂದದ ಮತ್ತು ಯೆರೂಸಲೇಮಿನ ಕಾಣಿಕೆಯು ಕರ್ತನಿಗೆ ಪೂರ್ವದ ದಿವಸಗಳಲ್ಲಿಯೂ ಮುಂಚಿನ ವರುಷಗಳಲ್ಲಿಯೂ ಆದ ಹಾಗೆ ಮೆಚ್ಚಿಕೆಯಾ ಗಿರುವದು.

Chords Index for Keyboard Guitar