ಕನ್ನಡ ಕನ್ನಡ ಬೈಬಲ್ ವಿಮೋಚನಕಾಂಡ ವಿಮೋಚನಕಾಂಡ 28 ವಿಮೋಚನಕಾಂಡ 28:41 ವಿಮೋಚನಕಾಂಡ 28:41 ಚಿತ್ರ English

ವಿಮೋಚನಕಾಂಡ 28:41 ಚಿತ್ರ

ಅವುಗಳನ್ನು ನಿನ್ನ ಸಹೋದರನಾದ ಆರೋನ ನಿಗೂ ಅವನ ಕುಮಾರರಿಗೂ ತೊಡಿಸಿ ಅವರನ್ನು ಅಭಿಷೇಕಿಸಿ ಪ್ರತಿಷ್ಠೆಮಾಡು. ಅವರು ನನಗೆ ಯಾಜಕ ಸೇವೆಮಾಡುವ ಹಾಗೆ ಅವರನ್ನು ಶುದ್ಧಮಾಡು.
Click consecutive words to select a phrase. Click again to deselect.
ವಿಮೋಚನಕಾಂಡ 28:41

ಅವುಗಳನ್ನು ನಿನ್ನ ಸಹೋದರನಾದ ಆರೋನ ನಿಗೂ ಅವನ ಕುಮಾರರಿಗೂ ತೊಡಿಸಿ ಅವರನ್ನು ಅಭಿಷೇಕಿಸಿ ಪ್ರತಿಷ್ಠೆಮಾಡು. ಅವರು ನನಗೆ ಯಾಜಕ ಸೇವೆಮಾಡುವ ಹಾಗೆ ಅವರನ್ನು ಶುದ್ಧಮಾಡು.

ವಿಮೋಚನಕಾಂಡ 28:41 Picture in Kannada