ಧರ್ಮೋಪದೇಶಕಾಂಡ 33:22 in Kannada

ಕನ್ನಡ ಕನ್ನಡ ಬೈಬಲ್ ಧರ್ಮೋಪದೇಶಕಾಂಡ ಧರ್ಮೋಪದೇಶಕಾಂಡ 33 ಧರ್ಮೋಪದೇಶಕಾಂಡ 33:22

Deuteronomy 33:22
ಅವನು ದಾನನ ವಿಷಯವಾಗಿ--ದಾನನು ಸಿಂಹದ ಮರಿಯೇ, ಬಾಶಾನಿನಿಂದ ಹಾರಿ ಬರುವನು ಎಂದು ಹೇಳಿದನು.

Deuteronomy 33:21Deuteronomy 33Deuteronomy 33:23

Deuteronomy 33:22 in Other Translations

King James Version (KJV)
And of Dan he said, Dan is a lion's whelp: he shall leap from Bashan.

American Standard Version (ASV)
And of Dan he said, Dan is a lion's whelp, That leapeth forth from Bashan.

Bible in Basic English (BBE)
And of Dan he said, Dan is a young lion, springing out from Bashan.

Darby English Bible (DBY)
And of Dan he said, Dan is a young lion; He shall spring forth from Bashan.

Webster's Bible (WBT)
And of Dan he said, Dan is a lion's whelp: he shall leap from Bashan.

World English Bible (WEB)
Of Dan he said, Dan is a lion's cub, That leaps forth from Bashan.

Young's Literal Translation (YLT)
And of Dan he said: -- Dan `is' a lion's whelp; he doth leap from Bashan.

And
of
Dan
וּלְדָ֣ןûlĕdānoo-leh-DAHN
he
said,
אָמַ֔רʾāmarah-MAHR
Dan
דָּ֖ןdāndahn
lion's
a
is
גּ֣וּרgûrɡoor
whelp:
אַרְיֵ֑הʾaryēar-YAY
he
shall
leap
יְזַנֵּ֖קyĕzannēqyeh-za-NAKE
from
מִןminmeen
Bashan.
הַבָּשָֽׁן׃habbāšānha-ba-SHAHN

Cross Reference

ನ್ಯಾಯಸ್ಥಾಪಕರು 18:27
ಆದರೆ ಅವರು ವಿಾಕನು ಮಾಡಿಕೊಂಡವು ಗಳನ್ನೂ ಅವನೊಂದಿಗಿದ್ದ ಯಾಜಕನನ್ನೂ ಅಪಹರಿಸಿ ಕೊಂಡು ವಿಶ್ರಾಂತಿಯಾಗಿಯೂ ಭರವಸವಾಗಿಯೂ ಇದ್ದ ಲಯಿಷಿನ ಜನರ ಮೇಲೆ ಬಂದು ಅವರನ್ನು ಕತ್ತಿಯಿಂದ ಹೊಡೆದು ಆ ಪಟ್ಟಣವನ್ನು ಬೆಂಕಿಯಿಂದ ಸುಟ್ಟುಬಿಟ್ಟರು.

ಯೆಹೋಶುವ 19:47
ಇದಲ್ಲದೆ ದಾನನ ಮಕ್ಕಳ ಮೇರೆಯು ಅವರಿಗೆ ಸಾಲದಿದ್ದರಿಂದ ಅವರು ಹೊರಟು ಹೋಗಿ ಲೆಷೆಮಿನ ಮೇಲೆ ಯುದ್ಧಮಾಡಿ ಅದನ್ನು ಹಿಡಿದು ಕತ್ತಿಯಿಂದ ಹೊಡೆದು ಸ್ವಾಧೀನ ಮಾಡಿಕೊಂಡು ಅದರಲ್ಲಿ ವಾಸವಾಗಿದ್ದು ಲೆಷೆಮಿಗೆ ತಮ್ಮ ತಂದೆಯಾದ ದಾನನ ಹೆಸರಿನ ಪ್ರಕಾರ ದಾನ್‌ ಎಂದು ಹೆಸರಿಟ್ಟರು.

1 ಪೂರ್ವಕಾಲವೃತ್ತಾ 12:35
ದಾನನವರಲ್ಲಿ ಯುದ್ಧ ನಿಪುಣರು ಇಪ್ಪತೆಂಟು ಸಾವಿರದ ಆರುನೂರು ಮಂದಿ.

ನ್ಯಾಯಸ್ಥಾಪಕರು 16:30
ನನ್ನ ಪ್ರಾಣವು ಫಿಲಿಷ್ಟಿಯರ ಸಂಗಡ ಸಾಯಲಿ ಎಂದು ಹೇಳಿ ತನ್ನ ಶಕ್ತಿ ಇದ್ದ ಮಟ್ಟಿಗೂ ಬಾಗಿದನು. ಆಗ ಮನೆಯು ಅಧಿಪತಿಗಳ ಮೇಲೆಯೂ ಅದರಲ್ಲಿದ ಎಲ್ಲಾ ಜನರ ಮೇಲೆಯೂ ಬಿತ್ತು. ಹೀಗೆ ಅವನು ಸಾಯುವಾಗ ಕೊಂದ ಜನರು ಅವನು ಬದುಕುವಾಗ ಕೊಂದ ಜನರಿಗಿಂತ ಹೆಚ್ಚಾಗಿದ್ದರು.

ನ್ಯಾಯಸ್ಥಾಪಕರು 15:15
ಅವನು ಒಂದು ಕತ್ತೆ ದವಡೆಯ ಹೊಸ ಎಲು ಬನ್ನು ಕಂಡುಕೊಂಡು ತನ್ನ ಕೈಯನ್ನು ಚಾಚಿ ಅದನ್ನು ತಕ್ಕೊಂಡು ಅದರಿಂದ ಸಾವಿರ ಜನರನ್ನು ವಧಿಸಿಬಿಟ್ಟನು.

ನ್ಯಾಯಸ್ಥಾಪಕರು 15:8
ಅವನು ಅವರ ತೊಡೆ ಸೊಂಟಗಳನ್ನು ಹೊಡೆದು ದೊಡ್ಡ ಸಂಹಾರಮಾಡಿ ತಾನು ಹೋಗಿ ಏಟಾಮ್‌ ಬಂಡೆಯ ಮೇಲೆ ವಾಸವಾಗಿದ್ದನು.

ನ್ಯಾಯಸ್ಥಾಪಕರು 14:19
ಕರ್ತನ ಆತ್ಮವು ಅವನ ಮೇಲೆ ಬಂದದ್ದ ರಿಂದ ಅವನು ಅಷ್ಕೆಲೋನಿಗೆ ಹೋಗಿ ಆ ಊರಿನಲ್ಲಿ ಮೂವತ್ತು ಜನರನ್ನು ವಧಿಸಿ ಸುಲುಕೊಂಡು ಒಗಟನ್ನು ತಿಳಿಸಿದವರಿಗೆ ದುಸ್ತುವಸ್ತ್ರಗಳನ್ನು ಕೊಟ್ಟನು.

ನ್ಯಾಯಸ್ಥಾಪಕರು 14:6
ಆಗ ಅವನು ತನ್ನ ಕೈಯಲ್ಲಿ ಏನೂ ಇಲ್ಲದಿದ್ದರೂ ಕರ್ತನ ಆತ್ಮವು ಅವನ ಮೇಲೆ ಬಂದದ್ದರಿಂದ ಅದನ್ನು ಒಂದು ಮೇಕೆ ಮರಿಯ ಹಾಗೆ ಸೀಳಿಬಿಟ್ಟನು. ಆದರೆ ಅವನು ತಾನು ಮಾಡಿದ್ದನ್ನು ತನ್ನ ತಂದೆತಾಯಿಗಳಿಗೆ ತಿಳಿಸಲಿಲ್ಲ.

ನ್ಯಾಯಸ್ಥಾಪಕರು 13:24
ಆ ಹುಡುಗನು ಬೆಳೆದನು; ಕರ್ತನು ಅವನನ್ನು ಆಶೀರ್ವದಿಸಿದನು.

ನ್ಯಾಯಸ್ಥಾಪಕರು 13:2
ಚೊರ್ಗಾದ ವನಾದ ದಾನ್‌ ಗೋತ್ರದ ಮಾನೋಹ ಎಂಬ ಒಬ್ಬ ಮನುಷ್ಯನಿದ್ದನು.

ಆದಿಕಾಂಡ 49:16
ದಾನನು ಇಸ್ರಾಯೇ ಲನ ಗೋತ್ರಗಳಲ್ಲಿ ಒಂದರಂತೆ ತನ್ನ ಜನರಿಗೆ ನ್ಯಾಯತೀರಿಸುವನು.