ಕನ್ನಡ ಕನ್ನಡ ಬೈಬಲ್ 2 ಪೂರ್ವಕಾಲವೃತ್ತಾ 2 ಪೂರ್ವಕಾಲವೃತ್ತಾ 25 2 ಪೂರ್ವಕಾಲವೃತ್ತಾ 25:27 2 ಪೂರ್ವಕಾಲವೃತ್ತಾ 25:27 ಚಿತ್ರ English

2 ಪೂರ್ವಕಾಲವೃತ್ತಾ 25:27 ಚಿತ್ರ

ಆದರೆ ಅಮಚ್ಯನು ಕರ್ತನ ಕಡೆಯಿಂದ ತೊಲಗಿಹೋದ ತರುವಾಯ ಅವರು ಯೆರೂಸಲೇಮಿ ನಲ್ಲಿ ಅವನ ಮೇಲೆ ಒಳಸಂಚು ಮಾಡಿದರು. ಆದ ಕಾರಣ ಅವನು ಲಾಕೀಷಿಗೆ ಓಡಿಹೋದನು; ಆದರೆ ಅವರು ಅವನ ಹಿಂದೆ ಲಾಕೀಷಿಗೆ ಕಳುಹಿಸಿ ಅಲ್ಲಿ ಅವನನ್ನು ಕೊಂದುಹಾಕಿದರು.
Click consecutive words to select a phrase. Click again to deselect.
2 ಪೂರ್ವಕಾಲವೃತ್ತಾ 25:27

ಆದರೆ ಅಮಚ್ಯನು ಕರ್ತನ ಕಡೆಯಿಂದ ತೊಲಗಿಹೋದ ತರುವಾಯ ಅವರು ಯೆರೂಸಲೇಮಿ ನಲ್ಲಿ ಅವನ ಮೇಲೆ ಒಳಸಂಚು ಮಾಡಿದರು. ಆದ ಕಾರಣ ಅವನು ಲಾಕೀಷಿಗೆ ಓಡಿಹೋದನು; ಆದರೆ ಅವರು ಅವನ ಹಿಂದೆ ಲಾಕೀಷಿಗೆ ಕಳುಹಿಸಿ ಅಲ್ಲಿ ಅವನನ್ನು ಕೊಂದುಹಾಕಿದರು.

2 ಪೂರ್ವಕಾಲವೃತ್ತಾ 25:27 Picture in Kannada